ಮೊದಲ ನೋಟದಲ್ಲಿ, ಆ ಹುಡಗಿ ಇಂಪ್ರೆಸ್ಸ್ ಮಾಡಿದ್ದಾಯಿತು,
ಎರಡನೆಯ ಭೇಟಿ, ಶನಿವಾರ ಆಫೀಸ್ ಕೂಡ ರಜೆ, ಇಬ್ಬರು ಬೈಕ್ ಮೇಲೆ ಇಸ್ಕಾನ್ ಗುಡಿಗೆ ಹೋಗೋಣ ಅಂತ ಪ್ಲಾನ್ ಅಯ್ಯಿತು, ಸಂಜೆ ಆರು ಘಂಟೆಗೆ ಮತ್ತೆ ರಾಜಾಜಿ ನಗರದಲ್ಲಿ ಭೆಟ್ಟಿ. ಇಸ್ಕಾನ್ ಗುಡಿಗೆ ಹೋದ್ವಿ, ದೇವರ ದರ್ಶನ ಆಯಿತು, ಅವಳ ಕೈ ಇಂದ ಪ್ರಸಾದ ತೊಗೊಂಡು ತಿಂದೆ, ಅವತ್ತು ಅವಳು ಬಿಳಿ ಪ್ಯಾಂಟ್ , ನಾಸಿ ಬಣ್ಣದ ಶರ್ಟ್ ಹಾಕಿದ್ದಳು. ರಾತ್ರಿ ಉತ ಮಾಡಿ ಹೋಗೋಣ ಅಂದೇ ಆದರೆ ಅವಳು ಹೇಳಿದ್ದು, ಫ್ರೆಂಡ್ಸ್ ರೂಮಲ್ಲಿ ಕಾಯ್ತಿದ್ದಾರೆ ಹಿಗ್ಬೇಕು. ಸರಿ ಅಂತ ನಾನು ಅವಳ ರೂಂ ಹತ್ತರ ಬಿಟ್ಟೆ, ಮೆನೆಗೆ ಹೋದಮೇಲೆ ಫೋನ್ ಮಾಡಿ ಅಂತ ಹೇಳಿ ಟಾಟಾ ಹೇಳಿದಳು...
ಅದೇ ರಾತ್ರಿ ಮತ್ತೆ ಹೇಳಿದಳು, ಇವತ್ತು ಖುಷಿ ಆಯಿತು ನಿಮ್ಮನ ಭೆಟ್ಟಿಯಾಗಿ. ಅದನ್ನ ಕೇಳಿ ನನಗು ಸಂತೋಷವಾಯಿತು...
ಮುಂದುವರೆಯಲಿದೆ ನನ್ನ ಪ್ರೇಮ ಕಥೆ
Thursday, July 30, 2009
Sunday, July 26, 2009
ನನ್ನ ಪ್ರೀತಿ ಆದರೆ ಮೋಸಗಾತಿ ಗೆಳತಿ ವಿದ್ಯಾ Hiremath
ನನ್ನ ಪ್ರೀತಿಯ ಕಥೆ...
ಅವಳು ನಾನು internet friends, ಮೊದಲು mobile no ಕೊಟ್ಟಿದ್ದು avale,
meet aagu ಅಂತ keliddu ನಾನು, ಮೊದಲ photo kalisiddu ಅವಳು.
ಮೊದಲು meet, Rajaji ನಗರ beganalore madhaynaha 2pm,
confused mind to select which hotel, at the end we sat in ಶಾಂತಿ ಸಾಗರ hotel
ಪುಟ್ಟ hudagi, piri piri ಅಂತ matadolu, ಕಣ್ಣಲ್ಲಿ yeno atanka adare, tuti yalli ನಗು, nachike ಸ್ವಲ್ಪ
uta maduva madhye phone ಮಾಡಿ boosge lateಆಗಿ bartini ಸರ್ ಹೇಳಿದಳು ,
short shirt, blue jeans, ಪುಟ್ಟ ಮಗು ತರ benna ಹಿಂದೆ ಒಂದು bag. ice cream ಅಂದ್ರೆ ಪ್ರಾಣ.
uta antu purti madlilla, adare ಮಾತು ಮಾತ್ರ ತುಂಬ matadidalu.
first meeting ಅಲ್ಲೇ impress madidalu.
ಮತ್ತೆ ಸಿಗೋಣ ಅಂತ ಹೇಳಿ ನಗು ನಗುತ ಬೈ ಹೇಳಿದಳು..
ನನಗೆ ಒಂತರ ಕುಶಿ, ಸಂತೋಷ , ಆನಂದ... ಸಂಜೆ ಆಫೀಸ್ ಬರೋವಸ್ತ್ರಲ್ಲೇ ಮತ್ತೆ ಆನ್ಲೈನ್ ಸಿಕ್ಕಳು, ಹೇಳಿದಳು ನಿಮ್ಮನ ನೋಡಿ ಖುಷಿ ಆಯಿತು, ಮನಸ್ಸಿಗೆ ಮತ್ತೆ ಸಂತೋಷ

Subscribe to:
Posts (Atom)