ಮೊದಲ ನೋಟದಲ್ಲಿ, ಆ ಹುಡಗಿ ಇಂಪ್ರೆಸ್ಸ್ ಮಾಡಿದ್ದಾಯಿತು,
ಎರಡನೆಯ ಭೇಟಿ, ಶನಿವಾರ ಆಫೀಸ್ ಕೂಡ ರಜೆ, ಇಬ್ಬರು ಬೈಕ್ ಮೇಲೆ ಇಸ್ಕಾನ್ ಗುಡಿಗೆ ಹೋಗೋಣ ಅಂತ ಪ್ಲಾನ್ ಅಯ್ಯಿತು, ಸಂಜೆ ಆರು ಘಂಟೆಗೆ ಮತ್ತೆ ರಾಜಾಜಿ ನಗರದಲ್ಲಿ ಭೆಟ್ಟಿ. ಇಸ್ಕಾನ್ ಗುಡಿಗೆ ಹೋದ್ವಿ, ದೇವರ ದರ್ಶನ ಆಯಿತು, ಅವಳ ಕೈ ಇಂದ ಪ್ರಸಾದ ತೊಗೊಂಡು ತಿಂದೆ, ಅವತ್ತು ಅವಳು ಬಿಳಿ ಪ್ಯಾಂಟ್ , ನಾಸಿ ಬಣ್ಣದ ಶರ್ಟ್ ಹಾಕಿದ್ದಳು. ರಾತ್ರಿ ಉತ ಮಾಡಿ ಹೋಗೋಣ ಅಂದೇ ಆದರೆ ಅವಳು ಹೇಳಿದ್ದು, ಫ್ರೆಂಡ್ಸ್ ರೂಮಲ್ಲಿ ಕಾಯ್ತಿದ್ದಾರೆ ಹಿಗ್ಬೇಕು. ಸರಿ ಅಂತ ನಾನು ಅವಳ ರೂಂ ಹತ್ತರ ಬಿಟ್ಟೆ, ಮೆನೆಗೆ ಹೋದಮೇಲೆ ಫೋನ್ ಮಾಡಿ ಅಂತ ಹೇಳಿ ಟಾಟಾ ಹೇಳಿದಳು...
ಅದೇ ರಾತ್ರಿ ಮತ್ತೆ ಹೇಳಿದಳು, ಇವತ್ತು ಖುಷಿ ಆಯಿತು ನಿಮ್ಮನ ಭೆಟ್ಟಿಯಾಗಿ. ಅದನ್ನ ಕೇಳಿ ನನಗು ಸಂತೋಷವಾಯಿತು...
ಮುಂದುವರೆಯಲಿದೆ ನನ್ನ ಪ್ರೇಮ ಕಥೆ
Subscribe to:
Post Comments (Atom)
No comments:
Post a Comment